Jarkiholi Brothers are in trouble at the time session. Siddaramaiah instructs G Parameshwar to observe Jarkiholi Brothers? What is this secret operation? <br /><br />ವಿಧಾನಮಂಡಲ ಅಧಿವೇಶನದ ಟೈಮ್ ನಲ್ಲೇ ಜಾರಕಿಹೊಳಿ ಬ್ರದರ್ಸ್ ಸಂಕಷ್ಟದಲ್ಲಿ ಸಿಲುಕಿದಂತಿದೆ. ಸಿದ್ದರಾಮಯ್ಯ ಸಿಂಗಪುರಕ್ಕೆ ಹೋಗುವ ಮುನ್ನವೇ ಜಿ ಪರಮೇಶ್ವರ್ ಗೆ ಜಾರಕಿಹೊಳಿ ಬ್ರದರ್ಸ್ ಮೇಲೆ ಕಣ್ಣಿಡಲು ಹೇಳಿದ್ರಂತೆ. ಏನಿದು ಸೀಕ್ರೆಟ್ ಆಪರೇಷನ್?<br />